ಜಟ್ಟಿಪಳ್ಳ ಕಾರ್ಗಿಲ್ ಬಾಯ್ಸ್ ಉತ್ಸವ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

0


ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ ಇದರ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.


ಉತ್ಸವ ಸಮಿತಿಗೌರವಧ್ಯಕ್ಷರಾಗಿ ಗಿರೀಶ್ ಕುಮಾರ್,ಅಧ್ಯಕ್ಷರಾಗಿ ದಿನೇಶ್ ಕಾನತ್ತಿಲ,
ಉಪಾಧ್ಯಕ್ಷರು ತಿರುಮಲಲೇಶ್ವರ
ಕಾರ್ಯದರ್ಶಿ ಕೌಶಿಕ್ ಕಾನತ್ತಿಲ,
ಕೋಶಾಧಿಕಾರಿ ಚೇತನ್ ಜಟ್ಟಿಪಳ್ಳ
ನಿರ್ದೇಶಕರಾಗಿ ಪ್ರಸಾದ್ ಜಟ್ಟಿಪಳ್ಳ ,ಮಂಜು ಜಟ್ಟಿಪಳ್ಳ,
ಬಾಲಕೃಷ್ಣ ಜಟ್ಟಿಪಳ್ಳ ,ಚಂದ್ರಹಾಸ ಎನ್ ಎಸ್, ಮನು ಸೂರ್ತಿಲ,
ರಕ್ಷಿತ್ ಜಯನಗರ,ಸೋನು ಜಟ್ಟಿಪಳ್ಳ, ನಿಶಾಂತ್ ಜಟ್ಟಿಪಳ್ಳ,ರಾಕೇಶ್ ಜಟ್ಟಿಪಳ್ಳ,ನಿತೇಶ್‌ ಜೆ.ಕೆ,
ಸದಸ್ಯರಾಗಿ ಮುರಳಿಬೋಳಿಯಮಜಲು
,ವಿಪಿನ್ ಕರ್ಕೇರ,ಕೌಶಿಕ್ ಬೋಳಿಯಮಜಲು,ಕರುಣಾಕರ ದೀಪಕ್ ಕಾನತ್ತಿಲ,ಅನ್ನಿ ಜಟ್ಟಿಪಳ್ಳ
,ನೀತು ಕಾನತ್ತಿಲ,ಸಂದೇಶ್ ಜಟ್ಟಿಪಳ್ಳ
,ನಿತಿನ್ ಕಾನತ್ತಿಲ
,ಭರತ ಜಟ್ಟಿಪಳ್ಳ
,ಸಂಮಿತ್,ಮೋಕ್ಷಿತ್, ಸ್ಮಿತೇಶ್,ಕಿಶೋರ್, ಸುಮಂತ್ ವಸಂತ,ಪ್ರಮೋದ್, ರಕ್ಷನ್‌ ರನ್ನು ಆಯ್ಕೆ ಮಾಡಲಾಯಿತು.