ಸುಳ್ಯ ದಸರಾ ಪ್ರಯುಕ್ತ ಡಿಜೆ ಫ್ರೆಂಡ್ಸ್ ಆಮಂತ್ರಣ ಬಿಡುಗಡೆ ಹಾಗೂ ಲೋಗೋ ಅನಾವರಣ

0


ಸುಳ್ಯ ದಸರಾ ದಲ್ಲಿ ಹಲವಾರು ವರ್ಷಗಳಿಂದ ವಿವಿಧ ಶೈಲಿಯಲ್ಲಿ ಹುಲಿವೇಷ ಕುಣಿತ ಮೂಲಕ ಸುಳ್ಯ ನಗರದಲ್ಲಿ ಮನರಂಜಿಸಿದ ಡಿಜಿ ಫ್ರೆಂಡ್ಸ್ ಇದರ ನೂತನ ಲೋಗೋ ಅನಾವರಣ ಮತ್ತು ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ನಡೆಯಿತು.
ಲೋಗೋ ಅನಾವರಣವನ್ನು ಡಿಜೆ ಫ್ರೆಂಡ್ಸ್ ಸ್ಥಾಪಕಧ್ಯಕ್ಷರಾದ ದೀಪಕ್ ರಾಜ್ ಮಾಡಿದರು.
ಡಿಜೆ ಫ್ರೆಂಡ್ಸ್ ಅಧ್ಯಕ್ಷ ದೀಕ್ಷಿತ್ ರಾವ್, ರಾಕೇಶ್, ಸಂದೇಶ್ , ತಮ್ಮು, ದಿನೇಶ್, ಲಕ್ಷ್ಮೀಶ, ಪ್ರಜ್ವಲ್, ನಿಶಾಂತ್, ವಿಜಯ್, ಕಾರ್ತಿಕ್, ಸಚಿನ್, ಹರಿಪ್ರಸಾದ್ , ನೂತನ್, ರಂಜನ್ ದಾಸ್ , ಮಂಜುನಾಥ್ ಎಂ.ಪಿ, ಭರತ್, ಜೀತೇಶ್ , ಪ್ರಸನ್ನ , ರಕ್ಷಿತ್,ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು