ಅಮರಪಡ್ನೂರು ಗ್ರಾಮದ ಕಾಯಾರ ದಿ. ರಾಮಣ್ಣ ನಾಯ್ಕರ ಧರ್ಮಪತ್ನಿ ಶ್ರೀಮತಿ ಸೀತಮ್ಮ ಅಸೌಖ್ಯದಿಂದ ಸೆ. 20ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಇವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಹೊನ್ನಪ್ಪ ನಾಯ್ಕ್ ಕಾಯಾರ, ಪುತ್ರಿ ಜಯಲಕ್ಷ್ಮಿ, ಸೊಸೆ ಮೀನಾಕ್ಷಿ ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.