ನಿವೃತ್ತ ಅರಣ್ಯ ವೀಕ್ಷಕ ತೀರ್ಥರಾಮ ಪಾತಿಕಲ್ಲು ನಿಧನ October 4, 2024 0 FacebookTwitterWhatsApp ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರಾಗಿದ್ದು ನಿವೃತ್ತರಾಗಿದ್ದ ತೀರ್ಥರಾಮ ಪಾತಿಕಲ್ಲು ರವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ಸುಮಾರು 61 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.