ಅಡ್ಕಾರ್ ಇಲೆಕ್ಟ್ರಾನಿಕ್ಸ್; ದಸರಾ ದೀಪಾವಳಿ ಧಮಾಕ- ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ

0

ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ ದೀಪಾವಳಿ ಧಮಾಕ 2024 ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡಿನಲ್ಲಿ ಡಾ.ಮುರಳಿಮೋಹನ ತಳೂರು ಇಂದು ರೂ.2500 ಮೊತ್ತದ ಬಹುಮಾನ ಪಡೆದುಕೊಂಡರು.