ಐಸಮ್ಮ ಕರಿಂಬಿಲ ನಿಧನ

0

ಎಡಮಂಗಲ ಗ್ರಾಮದ ಕರಿಂಬಿಲ ಮಹ್ಮದ್ ಮುಸ್ಲಿಯಾರ್ ರವರ ಪತ್ನಿ ಐಸಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ಡಿ. 3 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


ಮೃತರು ಐವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.