ನಿಡುಬೆ ಗಿಲ್ಬರ್ಟ್ ಗೊನ್ಸಾಲಿಸ್ ನಿಧನ

0

ಐವರ್ನಾಡು ಗ್ರಾಮದ ನಿಡುಬೆ ಗಿಲ್ನರ್ಟ್ ಗೊನ್ಸಾಲಿಸ್ ರವರು ಡಿ.08 ರಂದು ರಾತ್ರಿ ನಿಧನರಾದರು.
ಅವರಿಗೆ 64 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಮೋಲಿ ಗೊನ್ಸಾಲಿಸ್ ಪುತ್ರರಾದ ಗ್ರೇಶನ್ ಗೊನ್ಸಾಲಿಸ್,ರೋಶನ್ ಗೊನ್ಸಾಲಿಸ್ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.