ಸುಳ್ಯದ ಉದ್ಯಮಿ ಸಮಾಜ ಸೇವಕ ಅಬ್ದುಲ್ ಲತೀಫ್ ಹರ್ಲಡ್ಕ ಹಾಗೂ ಬೆಂಗಳೂರು ಉದ್ಯಮಿ ಸುಳ್ಯ ನಿವಾಸಿ ಸಮಾಜ ಸೇವಕ ಅಬ್ದುಲ್ ರಹಿಮಾನ್ ಸಂಕೇಶ್ ರವರಿಗೆ ಡಿ.26 ರಂದು ಪುತ್ತೂರಿನ ಸುದಾನ ಮೈದಾನದಲ್ಲಿ ನಡೆದ ನೂರೇ ಅಜ್ಮೀರ್ ಕಾರ್ಯಕ್ರಮ ಹಾಗೂ ಇಕ್ಬಾಲ್ ಬಾಳಿಲ ರವರು ರಚಿಸಿದ ‘ಮಾದಕತೆ ಮಾರಣಾಂತಿಕ’ ಅದ್ಯಾಯನಾತ್ಮಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರುನಾಡ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.