ಮಡಪ್ಪಾಡಿ ಸೊಸೈಟಿ ಚುನಾವಣೆ

0

ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ

ಮಡಪ್ಪಾಡಿ ಸೊಸೈಟಿಗೆ ಇಂದು ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಆಚಾರಿ ಸಿ.ಎಚ್. 320 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯ ಚಿರೆಕಲ್ಲು 318 ಮತಗಳನ್ನು ಪಡೆದು ಪರಾಭವಗೊಂಡರು.