ನಾಲ್ಕೂರು : ದೈವಗಳ ನೇಮ January 12, 2025 0 FacebookTwitterWhatsApp ನಾಲ್ಕೂರು ಗ್ರಾಮದ ಕುಕ್ಕುಜೆ ನರಿಯೂರು ಗೋಪಾಲ ಗೌಡರ ಮನೆಯಲ್ಲಿ ಪಾಷಾಣಮೂರ್ತಿ, ಕುಪ್ಪೆ ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ಜ. 11 ರಂದು ನಡೆಯಿತು. ವರದಿ : ಡಿ. ಎಚ್