ಫೆ. 11ರಿಂದ ಫೆ. 15: ಕಾಂಚೋಡು ಜಾತ್ರೋತ್ಸವ – ಊರವರಿಂದ ಶ್ರಮದಾನ

0

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮೋತ್ಸವ ಫೆ. 11ರಿಂದ ಫೆ. 15ರ ವರೆಗೆ ನಡೆಯಲಿದ್ದು ಈ ಬಗ್ಗೆ ಊರವರಿಂದ ಶ್ರಮದಾನ ನಡೆಯುತ್ತಿದೆ. ಕಳಂಜ, ಬಾಳಿಲ ಮತ್ತು ಮುಪ್ಪೇರ್ಯ ಭಾಗದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಭಕ್ತಾದಿಗಳು ಶ್ರಮದಾನದಲ್ಲಿ ಭಾಗವಹಿಸುತ್ತಿದ್ದಾರೆ.