ಸೀತಮ್ಮ ಕಜೆ ಚೊಕ್ಕಾಡಿ ನಿಧನ

0

ಅಮರಪಡ್ನೂರು ಗ್ರಾಮದ ಕಜೆ ಚೊಕ್ಕಾಡಿ ಗುರುವಪ್ಪ ನಾಯ್ಕರ ಪತ್ನಿ ಶ್ರೀಮತಿ ಸೀತಮ್ಮ ಅಸೌಖ್ಯದಿಂದ ಫೆ. 12ರಂದು ನಿಧನರಾದರು. ಇವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಪುತ್ರರಾದ ಜಯರಾಮ ನಾಯ್ಕ ಕಜೆ, ಕುಶಾಲಪ್ಪ ನಾಯ್ಕ ಕಜೆ, ಸಹೋದರರಾದ ಶಿವಪ್ಪ ನಾಯ್ಕ ಚೆನ್ನಮಲೆ, ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿ ಕೃಷ್ಣ ಮಂಗಳೂರು, ಹೊನ್ನಪ್ಪ ನಾಯ್ಕ ಅಮೆಬೈಲು, ಸಹೋದರಿಯರಾದ ಶ್ರೀಮತಿ ಶಿವಮ್ಮ ಚನಿಯಪ್ಪ ನಾಯ್ಕ ಕೆಮ್ಮೂರು, ಶ್ರೀಮತಿ ಜಾನಕಿ ರಾಮಣ್ಣ ನಾಯ್ಕ ಗುಲಾಬಿ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.