ಅಮರಮುಡ್ನೂರು ಗ್ರಾಮದ ಪೈಲಾರು ನಿವಾಸಿ ತಂಟೆಪ್ಪಾಡಿ
ದಿ. ಹೊನ್ನಪ್ಪ ಗೌಡರ ಪತ್ನಿ ಶ್ರೀಮತಿ ಚಿನ್ನಮ್ಮ ತಂಟೆಪ್ಪಾಡಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಫೆ.19 ರಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.



ಮೃತರು ಪುತ್ರರಾದ ಚೆನ್ನಪ್ಪ ಗೌಡ ತಂಟೆಪ್ಪಾಡಿ, ಮೋಹನದಾಸ ತಂಟೆಪ್ಪಾಡಿ, ಹರಿಶ್ಚಂದ್ರ ತಂಟೆಪ್ಪಾಡಿ,ಪುತ್ರಿಯರಾದ ಶ್ರೀಮತಿ ಕಮಲಾಕ್ಷಿ, ಶ್ರೀಮತಿ ಯಶೋಧ ಹಾಗೂಸೊಸೆಯಂದಿರನ್ನು ಮತ್ತುಅಳಿಯಂದಿರನ್ನು ,ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು,ಬಂಧು ವರ್ಗದವರನ್ನು ಅಗಲಿದ್ದಾರೆ.