ಅಸೌಖ್ಯದಿಂದ ಯುವಕ ಮೃತ್ಯು

0

ಎಣ್ಮೂರು ಗ್ರಾಮದ ನರ್ಲಡ್ಕ ಚಂದ್ರನಾಥ ರೈ ಅವರ ಪುತ್ರ ಯತಿ ಕಿರಣ್ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆಬ್ರವರಿ 23ರಂದು ನಿಧನರಾದರು.

ಅವರಿಗೆ 30 ವರ್ಷ ವಯಸ್ಸಾಗಿತ್ತು.

ಅವಿವಾಹಿತರಾಗಿದ್ದ ಅವರು ತಂದೆ, ಸಹೋದರರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.