ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷ ದಿ.ರವಿಚಂದ್ರ ಕಾಪಿಲ ಉತ್ತರಕ್ರಿಯೆ ಕಾರ್ಯಕ್ರಮ

0

ಕ್ಯಾನ್ಸರ್ ಕಾಯಿಲೆ ಕುರಿತು ಮಾಹಿತಿ

ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ದಿ.ರವಿಚಂದ್ರ ಕಾಪಿಲ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮಾ.೪ರಂದು ಕಾಪಿಲದ ಸ್ವಗೃಹದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಂಗಳೂರಿನ ಪ್ರಸಿದ್ಧ ಎಂ.ಐ. ಆಸ್ಪತ್ರೆಯ ಎಂ.ಡಿ. ಆಗಿರುವ ಡಾ. ಸುರೇಶ್ ರಾವ್ ರವರು ಕ್ಯಾನ್ಸರ್ ಕಾಯಿಲೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು. ಇವರ ಜತೆಗೆ ಹೆಚ್.ಆರ್.ಡಿ. ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚಿಕ್ಕಮಗಳೂರು ಸರಕಾರಿ ಮಹಿಳಾ ಪ್ರಥಮ ಕಾಲೇಜು ಪ್ರಾಂಶುಪಾಲರಾದ ದಾಮೋದರ ಕಣಜಾಲು ನುಡಿನಮನ ಸಲ್ಲಿಸಿದರು.

ರವಿಚಂದ್ರ ಕಾಪಿಲರ ಮನೆಯವರು ಎಲ್ಲರನ್ನೂ ಬರಮಾಡಿಕೊಂಡರು.

ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.