ಆಂಧ್ರಪ್ರದೇಶದ ಭೂಕೈಲಾಸವೆಂದು ಪ್ರಖ್ಯಾತಿ ಪಡೆದ ಜ್ಯೋತಿರ್ಲಿಂಗ ಶ್ರೀಶೈಲ ದೇವಸ್ಥಾನದ ಮಾರ್ಚ್ 25 ರಿಂದ ಮಾರ್ಚ್ 29 ರವರೆಗೆ ನಡೆದ ಯುಗಾದಿ ಉತ್ಸವದಲ್ಲಿ ಸುಳ್ಯದ ಶುಭದ ಆರ್. ಪ್ರಕಾಶ್‌ರವರು ಭಾಗವಹಿಸಿ ಜನ ಮೆಚ್ಚುಗೆ ಗಳಿಸಿದರು. ಇವರು ಸತತ 4 ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.



ಈಕೆ ಸೂರ್ತಿಲದ ರವಿಪ್ರಕಾಶ್ ಹಾಗೂ ಜಯಶ್ರೀ ದಂಪತಿಗಳ ಪುತ್ರಿ.