HomePage_Banner
HomePage_Banner
HomePage_Banner
HomePage_Banner
ನಿಧನ
 • ಗುಜಿರಿ ಪುರುಷೋತ್ತಮ್ ನಿಧನ

  ಸುಳ್ಯ ಗಾಂಧಿನಗರದ ಗುಜಿರಿ ವ್ಯಾಪಾರಸ್ಥರಾಗಿದ್ದ ಕಾಂತಮಂಗಲ ಮುಳ್ಯ ನಿವಾಸಿ ಪುರುಷೋತ್ತಮ್ ಮಣಿಯಾಣಿಯವರು ಇಂದು ಮಧ್ಯಾಹ್ನ ತೀವ್ ...

  ಸುಳ್ಯ ಗಾಂಧಿನಗರದ ಗುಜಿರಿ ವ್ಯಾಪಾರಸ್ಥರಾಗಿದ್ದ ಕಾಂತಮಂಗಲ ಮುಳ್ಯ ನಿವಾಸಿ ಪುರುಷೋತ್ತಮ್ ಮಣಿಯಾಣಿಯವರು ಇಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು. ಮೇ 20 ರಂದು ಅಂಗಡಿಯಲ್ಲಿ ಕುಳಿತುಕೊಂಡಿ ...

  Read more
 • ಸರಸ್ವತಿ ಬೂಡುಮಕ್ಕಿ ನಿಧನ

   ಸರಸ್ವತಿ ಬೂಡುಮಕ್ಕಿ ನಿಧನ ಅಜ್ಜಾವರ ಗ್ರಾಮದ ಕಾಂತಮಂಗಲ ನಬೂಡುಮಕ್ಕಿ ಅಚ್ಚುತ ಮಣಿಯಾಣಿಯವರ ಪತ್ನಿ ಸರಸ್ವತಿ ಬೂಡುಮಕ್ಕಿಯವರು ...

   ಸರಸ್ವತಿ ಬೂಡುಮಕ್ಕಿ ನಿಧನ ಅಜ್ಜಾವರ ಗ್ರಾಮದ ಕಾಂತಮಂಗಲ ನಬೂಡುಮಕ್ಕಿ ಅಚ್ಚುತ ಮಣಿಯಾಣಿಯವರ ಪತ್ನಿ ಸರಸ್ವತಿ ಬೂಡುಮಕ್ಕಿಯವರು ಮೇ. 22ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಪುತ್ರರಾದ ನಿತೇಶ್ ಹೋಟೆಲ್ ಮಾಲಕ ಸುಧಾಮ, ಸುಧಾಮ, ರವ ...

  Read more
 • ಕುಂ‍ಞಿಚ್ಚ ಪುಲ್ಲಡ್ಕ ನಿಧನ

    ಗುತ್ತಿಗಾರು ಗ್ರಾಮದ ಪುಲ್ಲಡ್ಕದ ಕುಂಞಿಚ್ಚ ಇಂದು ‍ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ ...

    ಗುತ್ತಿಗಾರು ಗ್ರಾಮದ ಪುಲ್ಲಡ್ಕದ ಕುಂಞಿಚ್ಚ ಇಂದು ‍ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೆಬಿಸಾ, ಮಕ್ಕಳಾದ ಸಜಿನಾ, ಸರಿನಾ, ಮುಸ್ತಾಫಾ ಅವರುಗಳನ್ನು ಅಗಲಿದ್ದಾರೆ. ...

  Read more
 • ಊರುಬೈಲು ಕೆಳಗಿನಮನೆ ಜಾನಕಿ ನಿಧನ

  ಚೆಂಬು ಗ್ರಾಮದ ಕೆಳಗಿನಮನೆ ದಿ.ಕೃಷ್ಣಪ್ಪರ ಪತ್ನಿ ಜಾನಕಿ 85 ವರ್ಷ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪುತ್ರರಾದ ಯು. ...

  ಚೆಂಬು ಗ್ರಾಮದ ಕೆಳಗಿನಮನೆ ದಿ.ಕೃಷ್ಣಪ್ಪರ ಪತ್ನಿ ಜಾನಕಿ 85 ವರ್ಷ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪುತ್ರರಾದ ಯು.ಕೆ.ಭವಾನಿಶಂಕರ, ಯು.ಕೆ.ಮೋನಪ್ಪ , ಪುತ್ರಿ ನೇತ್ರಾವತಿಯನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ...

  Read more
 • ಶ್ರೀಮತಿ ಗಂಗಮ್ಮ ನೇರಳ ನಿಧನ

  ಐವತ್ತೊಕ್ಲು ಗ್ರಾಮದ ನೇರಳ ದಿ. ತಮ್ಮಯ್ಯ ಗೌಡರ ಪತ್ನಿ‌ ಶ್ರೀಮತಿ ಗಂಗಮ್ಮ ( 85 ವ) ರವರು. ಮೇ. 20 ರಂದು ಮುಂಜಾನೆ ಸ್ವಗೃಹದಲ್ ...

  ಐವತ್ತೊಕ್ಲು ಗ್ರಾಮದ ನೇರಳ ದಿ. ತಮ್ಮಯ್ಯ ಗೌಡರ ಪತ್ನಿ‌ ಶ್ರೀಮತಿ ಗಂಗಮ್ಮ ( 85 ವ) ರವರು. ಮೇ. 20 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ನಾರಾಯಣ, ಹರಿಶ್ಚಂದ್ರ, ದಾಮೋದರ, ಮಂಜುನಾಥ, ಚೆನ್ನಕೇಶವ, ಪುತ್ರಿ ದೇವಕಿ ವಾಮನ ...

  Read more
 • ಪರಮೇಶ್ವರಿ ಚೆಮ್ನೂರು ನಿಧನ

    ಐವರ್ನಾಡು ಗ್ರಾಮದ ಚೆಮ್ನೂರು ಸುಬ್ಬಪ್ಪ ಮಾಸ್ತರ್ ರವರ ಪತ್ನಿ ಶ್ರೀಮತಿ ಪರಮೇಶ್ವರಿಯವರು ಮೇ.18 ರಂದು ನಿಧನರಾದರು. ಅವ ...

    ಐವರ್ನಾಡು ಗ್ರಾಮದ ಚೆಮ್ನೂರು ಸುಬ್ಬಪ್ಪ ಮಾಸ್ತರ್ ರವರ ಪತ್ನಿ ಶ್ರೀಮತಿ ಪರಮೇಶ್ವರಿಯವರು ಮೇ.18 ರಂದು ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಮೃತರು ಪತಿ ಸುಬ್ಬಪ್ಪ ಗೌಡ ಚೆಮ್ನೂರು, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ...

  Read more
 • ಮೊಯಿದುಕುಂಞಿ ತೋಟಕೊಚ್ಚಿ ನಿಧನ

    ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ತೋಟಕೊಚ್ಚಿ  ನಿವಾಸಿ ಮೊಯಿದುಕುಂಞಿಯವರು ಅಸೌಖ್ಯದಿಂದಾಗಿ 2020 ಮೇ 13ರಂದು ಸ್ವಗೃಹದಲ ...

    ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ತೋಟಕೊಚ್ಚಿ  ನಿವಾಸಿ ಮೊಯಿದುಕುಂಞಿಯವರು ಅಸೌಖ್ಯದಿಂದಾಗಿ 2020 ಮೇ 13ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕದೀಜ, ಪುತ್ರರಾದ ಅಬ್ದುಲ್ ಖಾದರ್,ಮುಹಮ್ಮದ್ ಕ ...

  Read more
 • ಪಂಜ: ಯುವಕ ಮೃತ್ಯು

  ಕೂತ್ಕುಂಜ ಗ್ರಾಮದ ನಾಯರ್ ಕೆರೆ ಜೆರಾಲ್ಡ್ ಡಿಸೋಜಾ ಮತ್ತು ಫಿಲೊಮಿನಾ ದಂಪತಿಗಳ ಪುತ್ರ ಸಂತೋಷ್ ಅವರು ಅಲ್ಪಕಾಲದ ಅಸೌಖ್ಯದಿಂದ ಮ ...

  ಕೂತ್ಕುಂಜ ಗ್ರಾಮದ ನಾಯರ್ ಕೆರೆ ಜೆರಾಲ್ಡ್ ಡಿಸೋಜಾ ಮತ್ತು ಫಿಲೊಮಿನಾ ದಂಪತಿಗಳ ಪುತ್ರ ಸಂತೋಷ್ ಅವರು ಅಲ್ಪಕಾಲದ ಅಸೌಖ್ಯದಿಂದ ಮೇ 17 ರಂದು ನಿಧನರಾದರು. ಅವರಿಗೆ 20 ವರ್ಷ ವಯಸ್ಸಾಗಿತ್ತು. ಮೃತರು  ತಂದೆ, ತಾಯಿಯನ್ನು ಅಗಲಿದ್ದಾರೆ. ಮೇ.16 ರಂದು ...

  Read more
 • ವೆಂಕಟ್ರಮಣ ಕಲ್ಲುಗದ್ದೆ ನಿಧನ

  ಅರಂತೋಡು ಗ್ರಾಮದ ಕಲ್ಲುಗದ್ದೆಯವರಾಗಿದ್ದು, ಮಂಗಳೂರಿನಲ್ಲಿ ಔಷಧಿ ವಿತರಕರಾಗಿದ್ದ ವೆಂಕಟ್ರಮಣ ಕಲ್ಲುಗದ್ದೆಯವರು ಅಸೌಖ್ಯದಿಂದ ಮ ...

  ಅರಂತೋಡು ಗ್ರಾಮದ ಕಲ್ಲುಗದ್ದೆಯವರಾಗಿದ್ದು, ಮಂಗಳೂರಿನಲ್ಲಿ ಔಷಧಿ ವಿತರಕರಾಗಿದ್ದ ವೆಂಕಟ್ರಮಣ ಕಲ್ಲುಗದ್ದೆಯವರು ಅಸೌಖ್ಯದಿಂದ ಮೇ. 16 ರಂದು ನಿಧನರಾದರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಶೈಲಜಾ, ಓರ್ವ ಪುತ್ರ ಜಿತೇಶ್ ...

  Read more
 • ದಾಸಪ್ಪ ಗೌಡ ಪೊನ್ನಚಂದ್ರನಮನೆ ನಿಧನ

  ಕೊಲ್ಲಮೊಗ್ರ ಗ್ರಾಮದ ದಾಸಪ್ಪ ಗೌಡ ಪೊನ್ನಚಂದ್ರನಮನೆ ಅವರು ಮೇ.10 ರಂದು ನಿಧನರಾದರು. ಮೃತರು ಪತ್ನಿ ಹೂವಮ್ಮ, ಮಕ್ಕಳಾದ ಐತ್ತಪ್ ...

  ಕೊಲ್ಲಮೊಗ್ರ ಗ್ರಾಮದ ದಾಸಪ್ಪ ಗೌಡ ಪೊನ್ನಚಂದ್ರನಮನೆ ಅವರು ಮೇ.10 ರಂದು ನಿಧನರಾದರು. ಮೃತರು ಪತ್ನಿ ಹೂವಮ್ಮ, ಮಕ್ಕಳಾದ ಐತ್ತಪ್ಪ ಗೌಡ, ಬಾಲಣ್ಣ ಗೌಡ, ಶಿವರಾಮ ಗೌಡ, ಸುಶೀಲಾ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ...

  Read more
Copy Protected by Chetan's WP-Copyprotect.