ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜಯನಗರದ ನಟರಾಜ್ ನಿಧನ

0
101

p>

ಸುಳ್ಯ ಜಯನಗರ ಮಿಲಿಟರಿ ಕ್ವಾಟ್ರಸ್ ನಿವಾಸಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ನಟರಾಜ್ 62 ವರ್ಷ ಹೃದಯಾಘಾತದಿಂದ ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಶಕುಂತಲಾ, ಪುತ್ರ ಗಣೇಶ್ ಕುಮಾರ್ (ಅವಿನಾಶ್ ) ಪುತ್ರಿಯರಾದ ವೀಣಾ ಕುಮಾರಿ, ವಿನೋದಕುಮಾರಿ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here