ಶ್ರೀಮತಿ ಬಾಲಕಿ ಕುಕ್ಕುಡೇಲು‌ ನಿಧನ

0

ನಾಲ್ಕೂರು ಗ್ರಾಮದ ಕುಕ್ಕುಡೇಲು ದಿವಂಗತ ಶಾಂತಪ್ಪ ಗೌಡರವರ ಪತ್ನಿ ಶ್ರೀಮತಿ ಬಾಲಕಿ (75) ರವರು ನ. 30 ರಂದು ನಿಧನರಾದರು. ಮೃತರು ಪುತ್ರ ಧನಂಜಯ ಸುಬ್ರಮಣ್ಯ, ಪುತ್ರಿ ಶ್ರೀಮತಿ ಬೇಬಿ ಲತಾ ಆನಂದ ಗೌಡ ಕೆಮೆತಡ್ಕ. ಸೇರಿದಂತೆ ಸೊಸೆಯಂದಿರು ,ಮೊಮ್ಮಕ್ಕಳು ,ಕುಡೇಲು ಚಾರ್ಮತ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.