ಅಣ್ಣಪ್ಪ ಗೌಡ ನಿಡುಬೆ ಪೂಜಾರಿಮನೆ ನಿಧನ

0


ಐವರ್ನಾಡು ಗ್ರಾಮದ ನಿಡುಬೆ ಪೂಜಾರಿಮನೆ ಅಣ್ಣಪ್ಪ ಗೌಡರವರು ಡಿ.05 ರಂದು ನಿಧನರಾದರು.
ಅವರಿಗೆ 90 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಜಾನಕಿ,ಪುತ್ರರಾದ ರೋಹಿತಾಶ್ವ,ಚಂದ್ರಮೋಹನ ಪುತ್ರಿ ಶಶಿಕಲಾ ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು,ಸಹೋದರಿಯರು ಹಾಗೂ ಕುಟುಂಬಸ್ಥರು‌,ಬಂಧುಮಿತ್ರರನ್ನು ಅಗಲಿದ್ದಾರೆ.