ಕುಶಾಲಪ್ಪ ಬೊಳಂಜ ನಿಧನ

0


ಸಂಪಾಜೆ ಗ್ರಾಮದ ಗೂನಡ್ಕ ಬೊಳಂಜ ಕುಶಾಲಪ್ಪರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.21ರಂದು ನಿಧನರಾದರು. ಇವರಿಗೆ 55 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ಕಮಲ, ಪತ್ನಿ ವನಿತ, ಸಹೋದರ ಸುರೇಶ, ಪುತ್ರಿಯರಾದ ಚೈತ್ರ, ದಿಶಾ ಹಾಗೂ ಅಪಾರ ಬಂಧು -ಮಿತ್ರರನ್ನು ಅಗಲಿದ್ದಾರೆ.