ಆಶ್ವಿಜ ಪಿ.ಜಿ ಯವರಿಂದ ಕ್ಯಾನ್ಸರ್ ಪೀಡಿತರಿಗೆ ಕೇಶದಾನ

0

ಬೆಳ್ಳಾರೆ ಗ್ರಾಮದ ಸುಳ್ಯ ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ 10 ನೇ ತರಗತಿ ವಿದ್ಯಾರ್ಧಿನಿ ಆಶ್ವಿಜ ಪಿ.ಜಿ ಯವರು ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ್ದಾರೆ.


ಸುಳ್ಯದ ಉದಯಭಾಸ್ಕರ್ ಇವರ ಮುಖಾಂತರ ಮಾ.01 ರಂದು ಕೇಶದಾನ ಮಾಡಿದರು.
ಇವರು ಬೆಳ್ಳಾರೆ ಎಲ್.ಐ.ಸಿಯ ಚೀಫ್ ಇನ್ಸೂರೆನ್ಸ್ ಎಡ್ವೈಸರ್ ಗೋಪಾಲಕೃಷ್ಣ ಪಿ.ಎಸ್ ಮತ್ತು ಶ್ರೀಮತಿ ಯಶೋಧ ದಂಪತಿ ಪುತ್ರಿ.