ಕೆ.ರಾಮಕೃಷ್ಣ ನಾಯರ್ ಹುಲ್ಲುಕುಮೇರಿ ಕಾನತೋಟ ನಿಧನ

0

ನಾಲ್ಕೂರು ಗ್ರಾಮದ ಸಾಲ್ತಾಡಿ ಬಳಿಯ ಕೆ. ರಾಮಕೃಷ್ಣ ನಾಯರ್ ಹುಲ್ಲುಕುಮೇರಿ, ಕಾನತೋಟ ಅವರು ಇಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರುಕ್ಮಿಣಿ, ಮಕ್ಕಳಾದ ಉಣ್ಣಿಕೃಷ್ಣನ್ ನಾಯರ್, ಶಿವಪ್ರಸಾದ್ ನಾಯರ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.