ಮಾರ್ಚ್ ತಿಂಗಳಲ್ಲಿ ಮೇನಾಲದಲ್ಲಿವಿಜೃಂಭಣೆಯ ದೈವಕಟ್ಟು‌ ಮಹೋತ್ಸವ : ಭರದಿಂದ ಸಾಗುತ್ತಿದೆ ಸಿದ್ಧತಾ ಕಾರ್ಯ

0

2024 ರ‌ ಮಾರ್ಚ್ ತಿಂಗಳಲ್ಲಿ ಅಜ್ಜಾವರ ಗ್ರಾಮದ ಮೇನಾಲದಲ್ಲಿ ದೈವಕಟ್ಟು ಮಹೋತ್ಸವ ನಡೆಯಲಿದ್ದು ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಮಹೋತ್ಸವ ನಡೆಯುವ ಜಾಗದಲ್ಲಿ ಸಮತಟ್ಟುಗೊಳಿಸುವ ಕೆಲಸ ಶ್ರಮದಾನದ ಮ‌ೂಲಕ ನಡೆಯುತ್ತಿದೆ.