ದಕ್ಷಾ ಕೆ.ಎಸ್‌ಗೆ ನೀಟ್‌ನಲ್ಲಿ 1743 ನೇ ರ್‍ಯಾಂಕ್

0


ನೀಟ್ ಪರೀಕ್ಷೆಯಲ್ಲಿ ಅರಂತೋಡಿನ ದಕ್ಷಾ ಕೆ.ಎಸ್. 680 ಅಂಕ ಪಡೆದಿದ್ದು, ರಾಜ್ಯಮಟ್ಟದಲ್ಲಿ 1743 ನೇ ರ್‍ಯಾಂಕ್ ಪಡೆದಿದ್ದಾರೆ.
ದಕ್ಷಾ ಕೆ.ಎಸ್.ಅರಂತೋಡಿನ ಶಿವಾನಂದ ಕುಕ್ಕುಂಬಳ ಮತ್ತು ಸೀಮಾ ದಂಪತಿಯ ಪುತ್ರಿ.