ಅಹಮ್ಮದ್ ಕುಟ್ಟಿ ಪೆರಾಜೆ ನಿಧನ

0

ಪೆರಾಜೆ ನಿವಾಸಿ ಅಹಮದ್ ಕುಟ್ಟಿ (68 ವರ್ಷ) ಎಂಬುವವರು ಇಂದು ಸಂಜೆ ಆರೋಗ್ಯದಲ್ಲಿ ಏರುಪೇರು ಗೊಂಡು ಪೆರಾಜೆ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ ಮರಿಯಮ್ಮ,ಪುತ್ರ ಮೊಗರ್ಪಣೆ ನೂರುಲ್ ಇಸ್ಲಾಂ ಮದರಸದಲ್ಲಿ ಮೊಅಲ್ಲಿಂರಾಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ರಶೀದ್ ಝೈನಿ, ಇನ್ನೋರ್ವಪುತ್ರ ಅಬ್ದುಲ್ ಗಫೂರ್,ಪುತ್ರಿಯರಾದ ಸಕೀನಾ,ಶಮೀಮಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.