ಅಜ್ಜಾವರ : ವರಮಹಾಲಕ್ಷ್ಮೀ ಪೂಜೆ – ಆಮಂತ್ರಣ ಬಿಡುಗಡೆ

0

ಅಜ್ಜಾವರ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ವತಿಯಿಂದ 13ನೇ ವರ್ಷ ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಆ.25 ರಂದು ನಡೆಯಲಿದ್ಸು ಇದರ ಅಮoತ್ರಣ ಪತ್ರಿಕೆ ಬಿಡುಗಡೆ ಜು.3ರಂದು ಶ್ರೀ ಶಂಕರ ಭಾರತಿ ವೇದಪಾಠ ಶಾಲೆ ಬಯಂಬು ಅಜ್ಜಾವರದಲ್ಲಿ ನಡೆಸಲಾಯಿತು.