ಹುಟ್ಟುಹಬ್ಬ : ಅವಿಜ್ಞಾ ಭಟ್

0

ಅಮರಪಡ್ನೂರು ಗ್ರಾಮದ ಶೇಣಿ ನಾಟಿಕೇರಿ ಮಹಾಲಿಂಗೇಶ್ವರ ಭಟ್ ಮತ್ತು ಮಮತಾ ದಂಪತಿಯ ದ್ವಿತೀಯ ಪುತ್ರಿ ಅವಿಜ್ಞಾ ಳ 2 ನೇ ವರ್ಷದ ಹುಟ್ಟುಹಬ್ಬವನ್ನು ನಾಟಿಕೇರಿಯ ಮನೆಯಲ್ಲಿ ಜು.19 ರಂದು ಆಚರಿಸಲಾಯಿತು.