ಬೆಹರೆನ್ ಕ್ರಿಕೆಟ್‌ನ ಟಿ-೨೦ ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಆಗಿ ಬೆಹರಿನ್ ಕ್ರಿಕೆಟ್‌ನ ಮಹಿಳಾ ತಂಡದ ವಿಕೆಟ್ ಕೀಪರ್, ರೈಟ್ ಹ್ಯಾಂಡ್ ಬ್ಯಾಟ್ಸ್ ಮ್ಯಾನ್ ಆಗಿರುವ ಅಶ್ವಿನಿ ಆಯ್ಕೆಯಾಗಿದ್ದಾರೆ. ಮುರುಳ್ಯ ದುರ್ಗಾದೇವಿ ಮತ್ತು ಮುಂಗ್ಲಿಮನೆ ಗೋವಿಂದ ಗೌಡರವರ ಪುತ್ರಿ, ದೇರಾಜೆ ಸುಮಿತ್ರ ಇಂಜಿನಿಂiರ್‌ರವರ ಸೊಸೆಯಾಗಿರುವ ಇವರು ಕ್ರೋಷ ದಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದು ಸಂತ ಫೀಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿ. ಇವರ ಪತಿ ಅನಿಲ್ ಸುಳ್ಯ ತಾಲೂಕಿನ ದೇರಾಜೆಯವರಾಗಿದ್ದು ಬೆಹರಿನ್‌ನಲ್ಲಿ ಇಂಜಿನಿಯರ್ ಆಗಿದ್ದು ಪುತ್ರಿ ಅದ್ವಿಕರೊಂದಿಗೆ ಅಲ್ಲಿ ವಾಸವಾಗಿದ್ದಾರೆ.