ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ- ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

0

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ನಡೆದ ಪ್ರೌಢಶಾಲಾ ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಪ್ರಥಮ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರು . ಕನ್ನಡ ಭಾಷಣ -ಚಿಂತನಾಕೆ ಸಂಸ್ಕೃತ ಭಾಷಣ- ಪ್ರತೀಕ ಕೆಎಂ ಹಿಂದಿ ಭಾಷಣ –ಕಾರ್ತಿಕ್ ಎನ್ ಇಂಗ್ಲಿಷ್ ಭಾಷಣ –ಕ್ಷಮ ಧಾರ್ಮಿಕ ಪಠಣ ಸಂಸ್ಕೃತ –ಶಿವಕೃಷ್ಣ ಎನ್ ಕವನ ವಾಚನ– ಸೃಷ್ಟಿ . ಛದ್ಮವೇಷ– ಕುಲದೀಪ್ . .

ದ್ವಿತೀಯ ಸ್ಥಾನ ಪಡೆದವರು ಭಾವಗೀತೆ –ನಿತ್ಯಶ್ರೀ ಭರತನಾಟ್ಯ –ಆಶಿಕಾ ಚರ್ಚಾ ಸ್ಪರ್ಧೆ– ವೇದಿನಿ. ತೃತೀಯ ಸ್ಥಾನ ಪಡೆದವರು. ಅರೇಬಿಕ್ ಧಾರ್ಮಿಕ ಪಠಣ –ಪಾತಿ ಮತ್ತಿಲ್ ಬರೀರಾ . ಗಜಲ್ –ಚೈತನ್ಯ . ಸಾಮೂಹಿಕ ವಿಭಾಗದ ಜಾನಪದ ನೃತ್ಯ ಪ್ರಥಮ –ಶೇಯ ಮತ್ತು ತಂಡ. ಕವ್ವಾಲಿ –ಪ್ರಥಮ- ಅನನ್ಯ ಮತ್ತು ತಂಡ.