ಶಿವಪ್ಪ ಗೌಡ ಕೇನಾಜೆ ನಿಧನ

0

ಮಂಡೆಕೋಲು‌ ಗ್ರಾಮದ ಕೇನಾಜೆ ಶಿವಪ್ಪ ಗೌಡರು ಸೆ.9ರಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿರುವ ಇವರು ಸಹೋದರಿಯರಾದ ಮೋನಮ್ಮ, ಗೌರಮ್ಮ, ಸುಶೀಲ, ಸಹೋದರ ಲಕ್ಷ್ಮಣ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.