ನಮನ್ ಮೋಂಟಡ್ಕ ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆ

0

ಜವಾಹರ್ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯ 2ನೇ ಸುತ್ತಿನಲ್ಲಿ ಸೈಂಟ್ ಬ್ರಿಜಿಡ್ಸ್ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿ ನಮನ್ ಪಿ ಮೋಂಟಡ್ಕ ರವರು ಆಯ್ಕೆಗೊಂಡಿದ್ದಾರೆ. ಇವರು ಸುಳ್ಯ ತಾಲೂಕು ಪೈಚಾರ್ ನಿವಾಸಿ ಪ್ರವೀಣ್ ಮೋಂಟಡ್ಕ ಮತ್ತು ಮೀನಾಕ್ಷಿ ಪ್ರವೀಣ್ ದಂಪತಿಗಳ ಪುತ್ರ.