ಮೋದಿ‌ ಮತ್ತೊಮ್ಮೆ‌ ಪ್ರಧಾನಿಯಾಗಲು ದೇಶಾದ್ಯಂತ 65 ದಿನಗಳ ರ್‍ಯಾಲಿ

0

ಸುಳ್ಯಕ್ಕೆ ಆಗಮಿಸಿದ ರಾಜಲಕ್ಷ್ಮಿಗೆ ಯುವಮೋರ್ಚಾದಿಂದ ಸ್ವಾಗತ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ದೇಶಾದ್ಯಂತ 65 ದಿನಗಳ ಕಾಲ 15 ರಾಜ್ಯಮೂಲಕ 21,000 ಕಿಲೋ ಮೀಟರ್ ದೂರ ಬುಲೆಟ್ ಬೈಕ್ ಮೂಲಕ ಕ್ರಮಿಸಲಿರುವ ಮಾ. ರಾಜಲಕ್ಷ್ಮೀ ಮಂಡರರ ವರನ್ನು ಸುಳ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸ್ವಾಗತಿಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್,ಶಾಸಕಿ ಭಾಗೀರಥಿ ಮುರುಳ್ಯ,ಯುವ ಮೋರ್ಚಾದ ಕೃಷ್ಣ ಎಂ. ಆರ್,ಮನುದೇವ್ ಪರಮಲೆ, ಹರ್ಷಿತ್,ಮನೀಷ್ ಪದೇಲ, ದಿಲೀಪ್ ಉಪ್ಪಳಿಕೆ, ಪ್ರದೀಪ್ ಅಲೆಟ್ಟಿ,ಲೋಕೇಶ್ ಮಹಿಳಾ ಮೋರ್ಚಾದ ಭಾರತೀ ಉಳುವಾರು, ಶಶಿಕಲಾ ಪ್ರಮುಖರಾದ ಹರೀಶ್ ಬೂಡುಪನ್ನೆ, ಲತೀಶ್ ಗುಂಡ್ಯ,ಜಗದೀಶ್ ಡಿ.ಪಿ,ಕುಸುಮಾಧರ ಕಾರ್ಯತೋಡಿ ಕಾರ್ಯಕರ್ತರು ಉಪಸ್ಥಿತರಿದ್ದರು.