ಬೈಕ್ ಕೀ ಬಿದ್ದು ಸಿಕ್ಕಿರುತ್ತದೆ

0

ಸುಳ್ಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಎದುರು ಇರುವ ವಿಶ್ವಾಸ್ ಸ್ಟೋರ್ ಪಕ್ಕ ಬೈಕಿನ ಕೀ ಬಿದ್ದು ಸಿಕ್ಕಿದ್ದು, ವಾರಿಸುದಾರರು ವಿಶ್ವಾಸ್ ಸ್ಟೋರ್ ಮಾಲಕ ಸೂರಯ್ಯ ರವರಲ್ಲಿ ಸರಿಯಾಗಿ ಮಾಹಿತಿ ಹೇಳಿಕೊಂಡು ಕೀ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.