ರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾಟದಲ್ಲಿ ಮಯೂ‌ರ್ ಗೌಡ ಎನ್‌.ಪಿ. ತೃತೀಯ

0

ಶ್ರೀ ರಾಮಕುಂಜೇಶ್ವರ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿಯಾಗಿದ್ದು, ವಿದ್ಯಾಭಾರತಿ ವತಿಯಿಂದ ನಡೆದ ರಾಷ್ಟ್ರೀಯ ಖೋಖೋ ಪಂದ್ಯಾಟದಲ್ಲಿ ಮಯೂ‌ರ್ ಗೌಡ ಎನ್‌.ಪಿ ಅವರ ತಂಡ ತೃತೀಯ ಸ್ಥಾನಿಯಾಯಿತು.

ರಾಷ್ಟ್ರೀಯ ಪಂದ್ಯಾಟ ಹರ್ಯಾಣದಲ್ಲಿ ಅ.15 ರಿಂದ ಅ.17 ರ ವರೆಗೆ ನಡೆಯಿತು.

ಮಯೂ‌ರ್ ಗೌಡ ಅವರು ಬಾಳುಗೋಡು ಗ್ರಾಮದ ಪದ್ಮನಾಭ ನಡುತೋಟ, ಗುಡ್ಡೆಮನೆ ಮತ್ತು ಹೇಮಲತಾ ಪದ್ಮನಾಭ ದಂಪತಿಗಳ ಪುತ್ರ.