ಪಂಬೆತ್ತಾಡಿ : ಶೆಟ್ಟಿಗದ್ದೆ ಕುಟುಂಬದ ದೈವಗಳ ಧರ್ಮನಡಾವಳಿ February 23, 2025 0 FacebookTwitterWhatsApp ಪಂಬೆತ್ತಾಡಿ ಗ್ರಾಮದ ಶೆಟ್ಟಿಗದ್ದೆ ತರವಾಡು ಮನೆಯಲ್ಲಿ ಶೆಟ್ಟಿಗದ್ದೆ ಕುಟುಂಬದ ಶ್ರೀ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ ಧರ್ಮನಡಾವಳಿ ಫೆ.20 ರಿಂದ ಫೆ.21 ತನಕ ನಡೆಯಿತು.ಕುಟುಂಬಸ್ಥರು, ನೆಂಟರಿಷ್ಟರು, ಊರವರು, ಬಂಧು ಮಿತ್ರರು, ಉಪಸ್ಥಿತರಿದ್ದು ಶ್ರೀ ದೈವದ ಪ್ರಸಾದ ಸ್ವೀಕರಿಸಿದರು.