ಜಾನಕಿ ಯಾಪಾರೆ ನಿಧನ March 7, 2025 0 FacebookTwitterWhatsApp ಜಾನಕಿ ಯಾಪಾರೆ ನಿಧನಪೆರಾಜೆ ಗ್ರಾಮದ ಯಾಪಾರೆ ಮನೆ ದಿ. ಮಾದಪ್ಪ ಮಾಸ್ತರ್ರವರ ಪತ್ನಿ ಶ್ರೀಮತಿ ಜಾನಕಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.