ಗಾಂಧಿನಗರ : ಕೆಪಿಎಸ್ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

0

ಸುಳ್ಯದ ಗಾಂಧಿನಗರ ಕೆಪಿಎಸ್ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಕೆಪಿಎಸ್ ಕಾಲೇಜ್ ವಿಭಾಗದ ಪ್ರಾಂಶುಪಾಲರಾದ ಅಬ್ದುಲ್ ಸಮದ್ ಹಾಗೂ ಕಾರ್ಯಾಧ್ಯಕ್ಷ ಚಿದಾನಂದ ಕಾಯರ್ತೋಡಿ ನೇತೃತ್ವದಲ್ಲಿ ನಡೆಯಿತು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಡಿ. ಜಯಣ್ಣ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರಂಗ ಕಲಾವಿದ ಶೀನ ನಾಡೋಳಿ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ , ಪ್ರವೀತ ಪ್ರಶಾಂತ್ , ಶಿಕ್ಷಕ ಅರುಣ್ ಕುಮಾರ ಮುಖ್ಯ ಶಿಕ್ಷಕರಾದ ಜ್ಯೋತಿ ಲಕ್ಷ್ಮಿ , ಪ್ರಾಥಮಿಕ ಶಾಲಾ‌ಮುಖ್ಯ ಶಿಕ್ಷಕರಾದ ಪದ್ಮನಾಭ ಹಾಗೂ ಸಂಸ್ಥೆಯ ಶಿಕ್ಷಕರುಗಳು ಮೊದಲಾದವರು‌ ಇದ್ದರು.