ಚನಿಯಪ್ಪ ನಾಯ್ಕ ಹೈದಂಗೂರು ನಿಧನ

0

ಮರ್ಕಂಜ ಗ್ರಾಮದ ಹೈದಂಗೂರು ಚನಿಯಪ್ಪ ನಾಯ್ಕ ಎಂಬವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧಾನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರ ಸುಂದರ, ಪುತ್ರಿಯರಾದ, ಪುಷ್ಪ, ಜಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.